1     2     3     4     5  
  •  

    ಅನಂತ ವ್ಯಾಪಕತ್ವ

    ನಾನು ಪ್ರಾಮಾಣಿಕಳಾಗಿ ಹೇಳುವುದಾದರೆ ನಮಗೆ ಸದ್ಗುರು ಶ್ರೀ ಅನಿರುದ್ಧ ಬಾಪೂರವರ ವಿಷಯ ಮೂರು ವರ್ಷಗಳ ಹಿಂದೆಯೇ ತಿಳಿದಿದ್ದಿತು. ಆದರೆ, ಅದೇಕೋ ನಮಗೆ ಅಷ್ಟೊಂದು ವಿಶ್ವಾಸವಾಗಲಿಲ್ಲ. ನಾವು ಎಂದರೆ ನಾನು ಮತ್ತು ನನ್ನ ಪತಿ ಪಾಂಡುರಂಗ ಜೋಶಿ ಸಿಂಗಾಪುರದಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಮನೆಯ ಹತ್ತಿರವೇ ಶ್ರೀ ಕಿಶೋರ್ ವಾಗಳೇ ವಾಸಿಸುತ್ತಾರೆ. ಅವರ ಮನೆಯಲ್ಲಿ ಪ್ರತೀ ಶನಿವಾರ ಬಾಪೂರವರ ಉಪಾಸನೆ ನಡೆಯುತ್ತದೆ.
     
    -ಸೌ.ಪ್ರತಿಮಾ ಜೋಶಿ, ಸಿಂಗಾಪುರ
     

     

  •  

    ನೀನೇ ತಾಯಿ, ನೀನೇ ತಂದೆ

    ಈ ಘಟನೆ ಗುರುವಾರ 27 ಅಕ್ಟೋಬರ್ 2005ರಂದು ನಡೆದದ್ದು. ಪ್ರತಿ ಗುರುವಾರದಂತೆ  ಆ ಗುರುವಾರವು ಕೂಡಾ ಪ.ಪೂ.ಬಾಪೂರವರ ಪ್ರವಚನವು ಬಾಂದ್ರಾದಲ್ಲಿತ್ತು. ನಾನು ಪ್ರತಿಸಲದಂತೆ ಬಾಪೂರವರ ಪ್ರವಚನ ಕೇಳಲು ಅಲ್ಲಿಗೆ ಬಂದಿದ್ದೆ.
     
    - ಸೌ.ಅನುರಾಧ ಉಪಾಧ್ಯೆ
     
     

  •  

    ಮಕ್ಕಳ ಸಂರಕ್ಪಣೆ ಮಾಡುವನು, ದೃಷ್ಟಿ ಭಾದೆಯಾಗದು

    ನನಗೆ ಸದ್ಗುರು ಶ್ರೀ ಅನಿರುದ್ಧ ಬಾಪೂರವರ ಚರಣಗಳ ಬಳಿ ಸಾರಿ 2-3 ವರ್ಷಗಳೇ ಸಂದವು. ನನ್ನ ಪತ್ನಿ ಮೃಣ್ಮಯಿ (ಪೂರ್ವಾಶ್ರಮದ ಹೆಸರು ರೇಶ್ಮಾ ಕಾಂದಳಕರ್)ಯ ತವರಿನಲ್ಲಿ ಎಲ್ಲರೂ ಬಾಪೂಮಯರಾಗಿರುವರು. ಆದುದರಿಂದ ಮದುವೆಯ ನಂತರ ಅವರಗಳ ಬಾಯಿಯಿಂದ ಬಾಪೂರವರ ಮಹಿಮೆಯನ್ನು ಕೇಳಿ ನನ್ನ ಮನಸ್ಸು ನನಗರಿವಿಲ್ಲದೆಯೇ ತಾನೇ ತಾನಾಗಿ ಬಾಪೂರವರ ಕಡೆಗೆ ಆಕರ್ಷಿತವಾಗತೊಡಗಿತು ಹಾಗೂ ಮೆಲ್ಲಮೆಲ್ಲನೇ ನೋಡ ನೋಡುತ್ತಲೇ ಬಾಪೂ ನಮ್ಮ ಜೀವನದ ಸುಖ-ದುಃಖ ಒಂದಂಗವೇ ಆಗಿ ಬಿಟ್ಟರು. ನಾವೂ ಕೂಡಾ ಬಾಪೂಮಯರಾದೆವು. ನಮಗೆ ಬಾಪೂರವರ ಕೃಪೆಯ ಹಲವಾರು ಅನುಭವಗಳಾಗಿವೆ.


    -ಅಭಿಜಿತ್ ಮಯೇಕರ್, ಕಾಂದಿವಲಿ

  •  

    ಭಯ ಪಡಬೇಡ

    ನಾನು ಸಂತೋಷ್ ಲೋಲಯೇಕರ್, ನನ್ನ ಪತ್ನಿ ಜಯಮಾಲಾ ಮತ್ತು ನನ್ನ ಮಗಳು ನಿಷ್ಟಾಳೊಂದಿಗೆ ಗೋವಾದಲ್ಲಿರುವ ಮಡ್‌ಗಾಂವ್‌ನಲ್ಲಿ ವಾಸವಾಗಿದ್ದೇವೆ. ನನ್ನ ಪತ್ನಿಗೆ ದೇವರ ಮೇಲೆ ಅಪಾರ ಶೃದ್ಧೆಯಿದೆ. ನನ್ನ ಮಗಳು ನಿಷ್ಠಾ ಏಳನೇ ತರಗತಿಯವರೆಗೆ ಪ್ರತೀ ಕ್ಲಾಸಿನಲ್ಲಿಯೂ ಪ್ರಥಮ ಕ್ರಮಾಂಕದೊಂದಿಗೆ ಉತ್ತೀರ್ಣಳಾಗುವುದಷ್ಟೇ ಅಲ್ಲದೆ, ಆಕೆ ವಾಕ್‌ಸ್ಪರ್ಧೆ, ಗೀತಾ ಪಠಣ ಮುಂತಾದ ಅನೇಕ ಸ್ಪರ್ಧೆಗಳಲ್ಲಿಯೂ ಕೂಡಾ ಮೊದಲನೇ ಬಹುಮಾನವನ್ನು ಗಿಟ್ಟಿಸುತ್ತಾ ಬಂದಿರುವಳು.


    - ಶ್ರೀ ಸಂತೋಷ್ ಲೋಲಯೇಕರ್, ಮಡ್‌ಗಾಂವ್, ಗೋವಾ

     

  •  

    ಮೃತ್ಯುವನ್ನು ಹಿಂದೆ ಕಳುಹಿಸಿದವರು

    ತಾ.19 ಮೇ 2008ರಂದು ನನ್ನ ಮಿತ್ರ ಹಾಗೂ ಪರಿವಾರದೊಂದಿಗೆ  ಅತುಲಿತ ಬಲಿಧಾಮ (ರತ್ನಗಿರಿ) ಗಣಪತಿ ಫುಲೆ ಪಾವಸ ಇತ್ಯಾದಿ ತೀರ್ಥಕ್ಪೇತ್ರಗಳಿಗೆ ಸುಮೊ ಗಾಡಿಯಲ್ಲಿ ಹೊರಟೆವು. ದಾರಿಯಲ್ಲಿ ‘ರಾಜಪುರ’ ಎಂಬ ಸ್ಥಳದಲ್ಲಿ ಗಂಗಾಸ್ನಾನ ಮಾಡಲು ನಿಂತೆವು.


    -ಶೈಲೇಶ್ ಖಿಸ್ಮತ್‌ರಾವ್

     

 
 
 
 
 
Manasamarthyadata Latest News

Marathi

अनिरुद्ध साईंची खूण पटली

Hindi

ANUBHAV PUBLISHED IN HAMARA MAHANAGAR NEWSPAPER - 6 Apr

English

I will never abandon you!

Gujarati

ઉપાય પાસે હોય તો પછી શા માટે બહાર અટવાયા કરવું?

Kannada

ಅನಂತ ವ್ಯಾಪಕತ್ವ

Read All Experiences

Excerpts

परमपूज्य सद्‍गुरु श्री अनिरुद्ध बापूंचे प्रवचन (०९.०५.२०१३)

परमपूज्य सद्‍गुरु श्री अनिरुद्ध बापूंचे प्रवचन (२५.०४.२०१३)

परमपूज्य सद्‍गुरु श्री अनिरुद्ध बापूंचे प्रवचन (११.०४.२०१३)

Read Blog Rolls Submit Your Views Post Your Narrations of Personal Experiences